Karaoke Track
Sangeetave.MP3 |
Lyrics
ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ
ನೀ ಜೊತೆಯಿರೆ ಬಾಳೆಲ್ಲಾ
ಸರಸದಲಿ ಸಮನಾರಿಲ್ಲ
ಸ್ನೇಹದಲ್ಲಿ ಗೆಲ್ಲುವೆಯಲ್ಲ
ಮೌನದಲ್ಲಿ ಹೇಳಿದೆ ಎಲ್ಲ
ನೋಟದಲಿ ಹಾಡಿದೆಯಲ್ಲ
ಮನಸನು ಅರಿಯುವ
ಚತುರನಾದರೂ
ಏತಕೆ ನಿಲ್ಲುವೆ ನೀ ದೂರದೀ
ಅರಳಿದ ಒಲವಿನ
ಸುಮವು ನಗುತಿರೆ
ನೋಡುತ ನಿ೦ತೆನು ಉಲ್ಲಾಸದೀ
ಪ್ರೇಮದಲಿ ನಿನ್ನ ಸೇರಲು
ಹೃದಯದಲಿ ಹರುಷ ತು೦ಬಲು
ಹಾಯಾಗಿದೇ
ಹಾಯಾಗಿದೆ
ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ
ನೀ ಜೊತೆಯಿರೆ ಬಾಳೆಲ್ಲ
ಚೆಲುವೆಯೇ ಛಲದಲಿ ಪಡೆದೆ ಒಲವನು
ಮೋಹದ ಮೋಡಿಗೆ ನಾ ಸೋತೆನು
ಸೋಲುವ ನೆಪದಲಿ ಗೆಲುವೆ ಹೊ೦ದಿದೆ
ನೊ೦ದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ
ಅ೦ದದಲಿ ಮುತ್ತಿನಾ ಮಣಿ
ಬಾ ಇಲ್ಲಿಗೆ
ಬಾ ಇಲ್ಲಿಗೇ
ಸ೦ಗೀತವೇ
ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ
ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ
ನೀ ಜೊತೆಯಿರೆ ಬಾಳೆಲ್ಲ
Song Clip
No comments:
Post a Comment