Karaoke Track
Ninna Mareyalare.M... |
Lyrics
ನಿನ್ನ ಮರೆಯಲಾರೆ, ನಾ ನಿನ್ನ ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ ನನ್ನಾಣೆಗೂ
ಜೊತೆಗೆ ನೀನು ಸೇರಿ ಬರುತಿರೆ ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ ಏನೆ ಬರಲಿ ನಾ ಗೆಲ್ಲುವೆ
ಚೆಲುವೆ ನೀನು ಉಸಿರು ಉಸಿರಲಿ ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು ಹಾಲು ಜೇನು
ನೂರು ಮಾತು ಏಕೆ ಒಲವಿಗೆ ನೋಟ ಒಂದೆ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ ದಾರಿ ಕಾಣದಂತಾಗಿದೆ
ಸಿಡಿಲೆ ಬರಲಿ ಊರೆ ಗುಡುಗಲಿ ದೂರ ಹೋಗೆ ನಾನೆಂದಿಗು
ಸಾವೆ ಬಂದು ನನ್ನ ಸೆಳೆದರು ನಿನ್ನ ಬಿಡೆನು ಎಂದೆಂದಿಗು
ನೋವು ನಲಿವು ಎಲ್ಲ ಒಲವು
Song Clip
Hi Jayasimha
ReplyDeleteBy any chance do u have Karaoke for Kannada songs like 1.Yari Wadu Yari Wadu 2. Chinnada Gombe 3. Ee Bhumi Bannada Buguri 4. Huttidare
Appreciate if u could share it as MP3 files and forward it to sandeepchat@gmail.com
Sandeep Chatterjee .